ಪೋಷಕ ಶಿಕ್ಷಕರ ಸಭೆ GLPS ಶಾಂತಿನಗರ ಬ್ಯಾಹಟ್ಟಿ

 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ 

ಪೋಷಕ ಶಿಕ್ಷಕರ ಸಭೆ

ಇಂದು ನಮ್ಮ ಶಾಲೆಯಲ್ಲಿ ಪೋಷಕ ಶಿಕ್ಷಕರ ಸಭೆಯನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮುದ್ದು ಮಕ್ಕಳ ಪಾಲಕರು ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು ಕಾರ್ಯಕ್ರಮದಲ್ಲಿ ಚರ್ಚಿಸಿದ ವಿಷಯಗಳು 

ಮಕ್ಕಳಿಗೆ ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ 

ಪರಿಸರ ಜಾಗೃತಿ 

ಪ್ಲಾಸ್ಟಿಕ್ ನಿಷೇಧ 

ಪಾಲಕ ಮತ್ತು ಶಿಕ್ಷಕರ ಸಂಬಂಧ 

ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ 

ಎರಡನೇ ಜೊತೆ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮ 

ಈ ಎಲ್ಲ ಕಾರ್ಯಕ್ರಮಗಳು ಫೋಟೋಗಳ ಸಹಿತ ವರದಿ ಇದಾಗಿದೆ.



























Popular Posts