ದಾನಿಗಳಿಗೆ ಸನ್ಮಾನ ಕಾರ್ಯಕ್ರಮ GLPS SHANTINAGAR BYAHATTI
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ನಮ್ಮ ಶಾಲೆಗೆ ಟಿವಿ, ನಲಿಕಲಿ ಮಕ್ಕಳಿಗೆ ರೌಂಡ್ ಟೇಬಲ್& ಚೇರ್ , ಪ್ರಿಂಟರ್,BAG , ಅಂಗನವಾಡಿಗೆ ಆಟಿಕೆ ಸಾಮಗ್ರಿ ಹಾಗೂ ಪೀಠೋಪಕರಣ ನೀಡಿದ
ಹುಬ್ಬಳ್ಳಿ ಸೆಂಟ್ರಲ್ ಲೇಡೀಜ್ ಸರ್ಕಲ್ -71
ಹುಬ್ಬಳ್ಳಿ ಸೆಂಟ್ರಲ್ ರೌಂಡ್ ಟೇಬಲ್ - 142
ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ರೌಂಡ್ ಟೇಬಲ್ ದಾನಿಗಳಿಗೆ ಅನಂತ ಅನಂತ ಧನ್ಯವಾದಗಳು
ಕಾರ್ಯಕ್ರಮದಲ್ಲಿ ರೌಂಡ್ ಟೇಬಲ್ ನ
ಶ್ರೀಯುತ ವಿಶ್ವಾಸ ಜೀವಣ್ಣವರ್
ಶ್ರೀಯುತ ರೋಹಿತ್ ಇಂಗಳೇ
ಶ್ರೀಯುತ ಅಕ್ಷಯ್ ಕೊಟ್ರಶೆಟ್ಟಿ
ಶ್ರೀಯುತ ವಿಜಯ್ ಮಟ್ಟಿ
ಶ್ರೀಯುತ ವಿಶ್ವನಾಥ್ ವಾಳ್ವೇಕರ್
ಶ್ರೀಯುತ ಸಂತೋಷ್ ಸರ್
ಶ್ರೀಮತಿ ಪೂಜಾ ಮಹಾಜನ್
ಶ್ರೀಮತಿ ಶುಭ ಶರ್ಮ
ಶ್ರೀಮತಿ ಮಾನಸ ಜೀವನ್ನವರ ದಾನಿಗಳು ಉಪಸ್ಥಿತರಿದ್ದರು.
ಹಾಗೂ ನಮ್ಮ ಶಾಲೆಯ ಪ್ರಧಾನ ಗುರುಗಳು ಮತ್ತು SDMC ಕಮೀಟಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಅಡುಗೆ ಸಿಬ್ಬಂದಿ ಮತ್ತು ಮುದ್ದು ಮಕ್ಕಳು ಭಾಗವಹಿಸಿ ಅಭಿನಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಶ್ರೀ ಬಿ ಆಯ್ ಕೆಂಚನಗೌಡ್ರ
ಶಿಕ್ಷಕರು: 8095012090
ಆನಂದದ ಕ್ಷಣಗಳು
THANK YOU SO MUCH FOR ROUND TABLE INDIA




































