ಸಂದರ್ಶನ ಮಾಹಿತಿ

 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ 


ಇಂದು ನಮ್ಮ ಶಾಲೆಗೆ ಶ್ರೀಯುತ S M ಹುಡೇದಮನಿ DYPC , DDPI Dharwad ಹಾಗೂ ಅವರ ತಂಡ ಸಂದರ್ಶನ ನೀಡಿ ಮಕ್ಕಳ ಕಲಿಕೆಯನ್ನು ಪರೀಕ್ಷಿಸಿದರು. FLN LBA ಮಾಹಿತಿ ಪರೀಕ್ಷಿಸಿದರು. ಪ್ರತಿ ಮಕ್ಕಳ ಜೊತೆಗೆ ಬೆರೆತು ಅವರ ಕಲಿಕೆಯನ್ನು ಪರೀಕ್ಷಿಸಿ ಜೊತೆಗೆ ಮಾರ್ಗದರ್ಶನ ಕೂಡ ನೀಡಿದರು. ಶಿಕ್ಷಕರಿಗೂ ಹಾಗೂ ಪ್ರಧಾನ ಗುರುಗಳಿಗೂ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆಯ ಅಭಿವೃದ್ಧಿ ಕುರಿತು ಮಾರ್ಗದರ್ಶನ ನೀಡಿದರು.

ಮಕ್ಕಳ ಕಲಿಕೆಯ ಬೆಳವಣಿಗೆ ನೋಡಿ ತುಂಬಾ ಖುಷಿಪಟ್ಟರು.