ವೀರ ಬಾಲ ದಿವಸ್ 2025
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ವೀರ ಬಾಲ ದಿವಸ
ಇಂದು ನಮ್ಮ ಶಾಲೆಯಲ್ಲಿ ವೀರ ಬಾಲ ದಿವಸ ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಮೊದಲಿಗೆ ಟಿವಿ ವೀಕ್ಷಣೆಯಲ್ಲಿ ವೀರ ಬಾಲ ದಿವಸ್ ಕುರಿತು ಭಾರತದ ಪ್ರಧಾನಿಯಾದ ಶ್ರೀ ಮಾನ್ಯ ನರೇಂದ್ರ ಮೋದಿಯವರ ಭಾಷಣ ವೀಕ್ಷಣೆ ಮಾಡಲಾಯಿತು ತದನಂತರ ಮಕ್ಕಳಿಗೆ ಭಾರತಕ್ಕಾಗಿ ನನ್ನ ಕನಸು ಎಂಬ ಆಶುಭಾಷಣ ಸ್ಪರ್ಧೆ ಹಾಗೂ ಮತ್ತು ಅದೇ ವಿಷಯದ ಕುರಿತು ಚಿತ್ರಕಲೆ ಸ್ಪರ್ಧೆ ಮತ್ತು ಯಾವುದು ನನ್ನನ್ನು ಸಂತೋಷಪಡಿಸುತ್ತದೆ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದ ಕೆಲವು ಆಯ್ದ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ











