SDMC ರಚನೆ ಮತ್ತು ಜವಾಬ್ದಾರಿಗಳ ಕುರಿತು youtube ಕಾರ್ಯಗಾರ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ಎಸ್ಡಿಎಂಸಿ ರಚನೆ ಮತ್ತು ಜವಾಬ್ದಾರಿಗಳ ಕುರಿತು youtube ಕಾರ್ಯಾಗಾರ ನಡೆಯಿತು. ಇಂದು ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಸ್ ಡಿ ಎಮ್ ಸಿ ಯ ಸರ್ವ ಸದಸ್ಯರು ಪಾಲ್ಗೊಂಡು ದೂರದರ್ಶನದ ಮುಖಾಂತರ ಯೂಟ್ಯೂಬ್ ಲೈವ್ ಕಾರ್ಯಗಾರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಈ ಕಾರ್ಯದ ಕೆಲವು ಫೋಟೋಗಳು ನಿಮಗಾಗಿ
















