Yoga Day GLPS Shantinagar Byahatti
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ ಇಂದು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಪ್ರಧಾನ ಗುರುಗಳು ಹಾಗೂ ಶಿಕ್ಷಕರು ಅಡುಗೆ ಸಹಾಯಕರು ಮತ್ತು ಶಾಲೆಯ ಮುದ್ದು ವಿದ್ಯಾರ್ಥಿಗಳು ಸೇರಿ ಸರಳ ಯೋಗ ಆಸನಗಳನ್ನು ಮಾಡಿಸಲಾಯಿತು ಜೊತೆಗೆ ಮಕ್ಕಳಿಗೆ ಯೋಗದ ಮಹತ್ವ ಕುರಿತು ತಿಳಿಸಿಕೊಡಲಾಯಿತು. ಮುದ್ದು ಮಕ್ಕಳ ಚಿಕ್ಕ ಚೊಕ್ಕ ಯೋಗ ಆಸನಗಳನ್ನು ನೋಡಿರಿ


























