ವಿಶ್ವ ಪರಿಸರ ದಿನಾಚರಣೆ GLPS SHANTINAGAR BYAHATTI

 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ 

ವಿಶ್ವ ಪರಿಸರ ದಿನಾಚರಣೆ

 ಜೂನ್ ಐದು 2025 ರಂದು ನಮ್ಮ ಶಾಲೆಯಲ್ಲಿ ವನಮಹೋತ್ಸವ ಅಂದರೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲೆಯ ಮುದ್ದು ಮಕ್ಕಳು ತಮ್ಮ ಮನೆಯ ಅಂಗಳದಲ್ಲಿ ಬೆಳೆದಿರುವ ಚಿಕ್ಕ ಚಿಕ್ಕ ಸಸಿಗಳನ್ನು ತೆಗೆದುಕೊಂಡು ಬಂದರು. ತಾಯಿಗಾಗಿ ಒಂದು ಮರ TREE FOR MOTHER ಎಂಬ ಘೋಷಣೆಯೊಂದಿಗೆ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳು ಶಿಕ್ಷಕರು ಅಡುಗೆ ಸಹಾಯಕರು ಹಾಗೂ ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡರು






















Popular Posts