ಸರಸ್ವತಿ ಪೂಜಾ ಸಮಾರಂಭ GLPS ಶಾಂತಿನಗರ ಬ್ಯಾಹಟ್ಟಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಸರಸ್ವತಿ ಪೂಜಾ ಸಮಾರಂಭ ಹಾಗೂ
ಐದನೇ ತರಗತಿ ವಿದ್ಯಾರ್ಥಿಗಳ
ಬಿಳ್ಕೊಡುಗೆ ಸಮಾರಂಭ
ಇಂದು ನಮ್ಮ ಶಾಲೆಯಲ್ಲಿ ಸರಸ್ವತಿ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ ಐದನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು
ಸರಸ್ವತಿ ಪೂಜಾ ಸಮಾರಂಭದಲ್ಲಿ SDMC ಸದಸ್ಯರು ಮತ್ತು ನಮ್ಮ ಶಾಲೆಯ ಶಿಕ್ಷಕ ವೃಂದದವರು ಹಾಗೂ ಅಂಗನವಾಡಿ ಶಿಕ್ಷಕರ ವೃಂದದವರು ಹಾಗೂ ನಮ್ಮ ಶಾಲೆಯ ಎಲ್ಲ ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಕಾರ್ಯಕ್ರಮದ ಕೆಲವು ಫೋಟೋಗಳು ನಿಮಗಾಗಿ ವೀಕ್ಷಿಸಿ ಕಮೆಂಟ್ ಮಾಡಿ

