ಸಾಮಾಜಿಕ ಲೆಕ್ಕ ತಪಾಸಣಾ ಸಮಿತಿ ಸಂದರ್ಶನ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಸಾಮಾಜಿಕ ಲೆಕ್ಕ ತಪಾಸಣಾ ಸಮಿತಿ ಸಂದರ್ಶನ
ನಮ್ಮ ಶಾಲೆಗೆ ಸಾಮಾಜಿಕ ಲೆಕ್ಕ ತಪಾಸಣಾ ಸಮಿತಿ ಸಂದರ್ಶನ ನೀಡಿದ್ದು ಶಾಲೆಯ ಅಭಿವೃದ್ಧಿ ಶಿಕ್ಷಕರ ಕಾರ್ಯ ಮಕ್ಕಳ ಕಲಿಕೆ ಅಡಿಗೆ ಸಿಬ್ಬಂದಿಯ ಕಾರ್ಯವೈಕರಿ ಪಾಲಕರ ಹಿಮಾಹಿತಿ sdmc ಅವರ ಸಹಕಾರ ಇತ್ಯಾದಿ ಹಲವಾರು ವಿಷಯಗಳ ಕುರಿತು ತಪಾಸಣೆ ನಡೆದಿದ್ದು ಅದರ ಕುರಿತಾದ ಕೆಲವು ಫೋಟೋಗಳು ನಿಮಗಾಗಿ














