SDMC ಹಾಗೂ ಪಾಲಕರ ಸಭೆ GLPS ಶಾಂತಿನಗರ ಬ್ಯಾಹಟ್ಟಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ದಿನಾಂಕ 17/12/2024 ರ ಮಂಗಳವಾರ ದಿನ ನಮ್ಮ ಶಾಲೆಯಲ್ಲಿ SDMC ಹಾಗೂ ಪಾಲಕರ ಸಭೆ ಕರೆಯಲಾಯಿತು, ಸಭೆಯಲ್ಲಿ ಮಕ್ಕಳ ಕಲಿಕೆ, ಆರೋಗ್ಯ, ಶಿಸ್ತು , ಸರಕಾರದ ಸೌಲಭ್ಯಗಳು, ಪ್ರವಾಸದ ಯೋಚನೆ ಮತ್ತು ಯೋಜನೆ, ಸಂಸ್ಕಾರ, ಮನೆ ಮತ್ತು ಶಾಲೆಯಲ್ಲಿ ಮಕ್ಕಳ ನಡುವಳಿಕೆ , ಮನೆಗೆಲಸ ಇತ್ಯಾದಿ ವಿಷಯ ಚರ್ಚಿಸಲಾಯಿತು
ಈ ಕಾರ್ಯಕ್ರಮದ ಆಯ್ದ ಫೋಟೋ ,,,,,
ಪ್ರಧಾನ ಗುರುಗಳು
ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ

