ಆರೋಗ್ಯ ತಪಾಸಣೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಗೆ ಬ್ಯಾಹಟ್ಟಿ ಆಸ್ಪತ್ರೆಯ ವೈದ್ಯರ ತಂಡ (RBSK) ಆಗಮಿಸಿ ಪ್ರತಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಸಲಹೆ ಸೂಚನೆ ನೀಡಿದರು.
ಕೆಲವು ಮಕ್ಕಳಿಗೆ KIMS ಹುಬ್ಬಳ್ಳಿ ಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.