ವಿಶೇಷ ಪೋಷಣಾ ಮಾಸಾಚರಣೆ GLPS ಶಾಂತಿನಗರ ಬ್ಯಾಹಟ್ಟಿ
ವಿಶೇಷ ಪೋಷಣಾ ಮಾಸಾಚರಣೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಅಬ್ಬಾ ಎಷ್ಟೊಂದು ಸುಂದರ ಕಾರ್ಯಕ್ರಮ
ಇಂದು ನಮ್ಮ ಶಾಲೆಯಲ್ಲಿ ವಿಶೇಷವಾಗಿ ಪೋಷಣಾ ಮಾಸಾಚರಣೆ ಆಚರಿಸಲಾಯಿತು , ಅದು ಕೂಡಾ ವಿಶೇಷ . ಧಾನ್ಯಗಳು, ಮಾಂಸ, ಮೊಟ್ಟೆ ,ತರಕಾರಿ ಮತ್ತು ಸೊಪ್ಪುಗಳನ್ನು ಇಡುವ ಬದಲು ಅವುಗಳಿಂದಲೇ ತಯಾರಿಸಬಲ್ಲ ಖಾದ್ಯಗಳನ್ನು ತಯಾರಿಸುವ ಒಂದು ಸಣ್ಣ ಪ್ರಯ್ನವನ್ನು ಮಾಡಿದ್ದೇವೆ.
ಪ್ರತಿ ಮಗುವಿಗೂ ಒಂದೊಂದು ವಿಶೇಷ ಖಾದ್ಯ/ಅಡುಗೆ ಮಾಡಿ ತರಲು ಹೇಳಿತ್ತು , ಅದರಂತೆ ಪ್ರತಿ ಮಕ್ಕಳು ತಮ್ಮ ಪಾಲಕರ ಸಹಕಾರದೊಂದಿಗೆ ವಿಶೇಷ ಖಾದ್ಯ ತಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಪಾಲಕರ ಸಹಕಾರದೊಂದಿಗೆ ಪೋಷಣಾ ಅಭಿಯಾನ ಅತ್ಯಂತ ಯಶಸ್ವೀ ಗೊಳಿಸಿದ್ದಕ್ಕೆ ಮಕ್ಕಳಿಗೆ ಹಾಗೂ ಪಾಲಕರಿಗೆ ಅತ್ಯಂತ ತುಂಬು ಹೃದಯದ ಧನ್ಯವಾದಗಳು 💐
ನಮ್ಮ ಶಾಲೆಯ ಅಡುಗೆ ಸಿಬ್ಬಂದಿಗೂ ಕೂಡಾ ಧನ್ಯವಾದಗಳು
ತಪ್ಪದೇ ಈ ಫೋಟೋಗಳನ್ನು ನೋಡಿರಿ,,, ನಿಮಗೂ ಕೂಡಾ ಈ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು ಎನಿಸುತ್ತದೆ,,,
ಧನ್ಯವಾದಗಳು
ಪ್ರಧಾನ ಗುರುಗಳು
ಶ್ರೀ G S ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ B I ಕೆಂಚನಗೌಡ್ರ
ಕೊನೆಯಲ್ಲಿ ವಿಡಿಯೋ ನೋಡಿ ಆನಂದಿಸಿರಿ


















































