ಶಿಕ್ಷಕರಿಗೆ ಸನ್ಮಾನ ಮತ್ತು ಮಕ್ಕಳಿಗೆ ಶೇಂಗಾ ಹೋಳಿಗೆ ಊಟ

ಶಿಕ್ಷಕರಿಗೆ ಸನ್ಮಾನ ಮಕ್ಕಳಿಗೆ ಶೇಂಗಾ ಹೋಳಿಗೆ ಊಟ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 


ಇಂದು ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಹಾಗೂ ತಾಲ್ಲೂಕಿನ ಉತ್ತಮ ಶಾಲೆ ಪ್ರಶಸ್ತಿ ಸ್ವೀಕರಿಸಿದ ಸವಿನೆನಪಿಗಾಗಿ ನಮ್ಮ ಮೆಚ್ಚಿನ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೊತೆಗೆ ಶಿಕ್ಷಕರಿಗೆ ಹಾಗೂ ಮುದ್ದು ಮಕ್ಕಳಿಗೆ ಬಿಸಿ ಊಟದ ಜೊತೆಗೆ ಶೇಂಗಾ ಹೋಳಿಗೆ ಊಟ ನೀಡಿದರು. 

ಅವರಿಗೆ ನಮ್ಮ ಶಾಲಾ ಸಿಬ್ಬಂದಿ ಹಾಗೂ ಮುದ್ದು ಮಕ್ಕಳ ಪರವಾಗಿ ಅನಂತ ಅನಂತ  ಧನ್ಯವಾದ ಅರ್ಪಿಸುತ್ತೇವೆ. 

ಧನ್ಯವಾದಗಳು
ಪ್ರಧಾನ ಗುರುಗಳು 
ಶ್ರೀಯುತ G S ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ 

ಈ ಕಾರ್ಯಕ್ರಮದ ಕೆಲವು ಫೋಟೋ 





Popular Posts