ಉಚಿತ ಶೂ ಮತ್ತೂ ಸಾಕ್ಸ್ ವಿತರಣೆ GLPS ಶಾಂತಿನಗರ ಬ್ಯಾಹಟ್ಟಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 

ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮ 
ಇಂದು (14/08/2024) ನಮ್ಮ ಶಾಲೆಯಲ್ಲಿ ಸರಕಾರದ ಯೋಜನೆಯಾದ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಶ್ರೀಯುತ ಪ್ರಕಾಶ ಕರಶೆಟ್ಟಿ  ಹಾಗೂ ಸದಸ್ಯರಾದ ಶ್ರೀಮತಿ ಮರೆಮ್ಮ ಮೀರಾನವರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. 
ಇದೇ ವೇಳೆಯಲ್ಲಿ ಮಕ್ಕಳಿಗೆ ಟೈ ,ಬೆಲ್ಟ್ ಮತ್ತು  ID ಕಾರ್ಡ ಕೂಡಾ ವಿತರಣೆ ಮಾಡಲಾಯಿತು. 


ಪ್ರಧಾನ ಗುರುಗಳು 
ಶ್ರೀ G S ಹುಬ್ಬಳ್ಳಿ
ಸಹಶಿಕ್ಷಕರು 
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೇಂಚನಗೌಡ್ರ

Popular Posts