ಬ್ಯಾಗ್ ರಹಿತ ದಿನಾಚರಣೆ


ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 

ಬ್ಯಾಗ್ ರಹಿತ ದಿನಾಚರಣೆ 

 ತಿಂಗಳದ ಮೂರನೇ ಶನಿವಾರ ಆಗಿರುವುದರಿಂದ ಇಂದು ನಮ್ಮ ಶಾಲೆಯಲ್ಲಿ
ಬ್ಯಾಗರಹಿತ ದಿನಾಚರಣೆ ಆಚರಿಸಲಾಯಿತು, 
ಜೊತೆಗೆ ಮಕ್ಕಳ ದಿನಾಚರಣೆಯ ನಿಮಿತ್ತ 
ಎಲ್ಲ ತರಗತಿಯ ಮಕ್ಕಳಿಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು .


ಈ ದಿನದ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು 
ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಧನ್ಯವಾದಗಳು

ಪ್ರಧಾನ ಗುರುಗಳು 
ಶ್ರೀಯುತ ಜಿ ಎಸ್ ಹುಬ್ಬಳ್ಳಿ 
ಸಹ ಶಿಕ್ಷಕರು 
ಶ್ರೀ ಬಿ ಐ ಕೆಂಚನಗೌಡ್ರ 
ಶ್ರೀಮತಿ ಮಂಜುಳಾ ಮುಕ್ರಿ











































 

Popular Posts