ಮಕ್ಕಳ ದಿನಾಚರಣೆ




ಮಕ್ಕಳ ದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ

ಇಂದು ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,, 

ಕಾರ್ಯಕ್ರಮವನ್ನು ಮಕ್ಕಳೆ ನೆರವೇರಿಸಿದರು , ಮಕ್ಕಳೇ ಅಧ್ಯಕ್ಷರು ಉಪಾಧ್ಯಕ್ಷರು, sdmc ಅಧ್ಯಕ್ಷರು , ಊರಿನ ಹಿರಿಯ ನಾಗರಿಕರು, ಮುಖ್ಯ ಶಿಕ್ಷಕರು , ಗ್ರಾಮ ಪಂಚಾಯತಿ ಸದಸ್ಯರು ಹೀಗೆ ಹಲವಾರು ಪಾತ್ರದಲ್ಲಿ ವೇಷಭೂಷಣ ಸಮೇತ ಆಗಮಿಸಿ ಮುದ್ದು ಪೆದ್ದು ಮಾತುಗಳಲ್ಲಿ ಚಿಕ್ಕಚೊಕ್ಕ ಭಾಷಣ ಮಾಡಿ ಕಾರ್ಯಕ್ರಮ ಯಶಸ್ವೀಗೊಳಿಸಿದರು. 

ಈ ಕಾರ್ಯಕ್ರಮ ನೋಡಲು SDMC ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಕ್ಕಳ ಪಾಲಕರು ಆಗಮಿಸಿ ಶುಭ ಕೋರಿ ಮಕ್ಕಳ ಮಾತಿಗೆ ಮನಸೋತು ಆಶೀರ್ವದಿಸಿ ಶುಭ ಕೋರಿದರು 

ಈ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಸುಂದರ ಕ್ಷಣದ ಫೋಟೋಗಳು ನಿಮಗಾಗಿ

ಪ್ರಧಾನ ಗುರುಗಳು 

ಶ್ರೀಯುತ ಜಿ ಎಸ್ ಹುಬ್ಬಳ್ಳಿ 

ಸಹ ಶಿಕ್ಷಕರು 

ಶ್ರೀ ಬಿ ಐ ಕೆಂಚನಗೌಡ್ರ 

ಶ್ರೀಮತಿ ಮಂಜುಳಾ ಮುಕ್ರಿ



































































































































 

Popular Posts