ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2023


ಕರ್ನಾಟಕ ರಾಜ್ಯೋತ್ಸವ ಸಂಭ್ರಮ 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 

ಇಂದು ನಮ್ಮ ಶಾಲೆಯಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಯುತ ರಾಯಸಾಬ್ ನದಾಫ್  ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಮೀರುಸಾಬ್ ಕೊಲಕಾರ್ ಹಾಗೂ ಸದಸ್ಯರಾದ ಶ್ರೀಯುತ ಅಣ್ಣಿಗೇರಿ ಶ್ರೀಯುತ ನೂಲ್ವಿ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ ಜಮಾದಾರ್ ಹಾಗೂ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ ಜಿ ಎಸ್ ಹುಬ್ಬಳ್ಳಿ ಮತ್ತು ಶಾಲೆಯ ಶಿಕ್ಷಕವೃಂದ ಅಡುಗೆ ಸಹಾಯಕರು ಊರಿನ ಹಿರಿಯ ನಾಗರಿಕರು ಹಳೆಯ ವಿದ್ಯಾರ್ಥಿಗಳು ಅಂಗನವಾಡಿಯ ಸಹಾಯಕಿಯರು ಹಾಗೂ ನಮ್ಮ ಶಾಲೆಯ ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಂಬಾ ಸುಂದರವಾಗಿ ಹಾಡು , ನೃತ್ಯ ಮನೋರಂಜನೆಯ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. 
ಸಂಭ್ರಮ ಸಡಗರದ ಕರ್ನಾಟಕ ರಾಜ್ಯೋತ್ಸವದ ಫೋಟೋಗಳನ್ನು ನೋಡಲು ಲಿಂಕ್ ಒತ್ತಿ

ಧನ್ಯವಾದಗಳು
ಪ್ರಧಾನ ಗುರುಗಳು 
ಶ್ರೀಯುತ ಜಿ ಎಸ್ ಹುಬ್ಬಳ್ಳಿ 
ಸಹ ಶಿಕ್ಷಕರು 
ಶ್ರೀ ಬಿ ಐ ಕೆಂಚನಗೌಡ್ರ 
ಶ್ರೀಮತಿ ಮಂಜುಳಾ ಮುಕ್ರಿ






























































































































 

Popular Posts