ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ



 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಶಾಂತಿನಗರ ಬ್ಯಾಹಟ್ಟಿ 

ದಿ:02-10-2023


ಮಹಾತ್ಮ ಗಾಂಧೀಜಿ ಹಾಗೂ 

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ


ಇಂದು ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಆದ ಶ್ರೀಯುತ ಮೀರುಸಾಬ್ ಕೋಲಕಾರ ಮತ್ತು  ಶ್ರೀಯುತ ಪೀರಸಾಬ್ ಜಮಾದಾರ ಶ್ರೀಯುತ ಖಾಸಿಮ್ ಮೊರಬದ ಶ್ರೀಯುತ ರಾಜು ಮಲ್ಲಾಡದ ಮತ್ತು ಶ್ರೀಮತಿ ಮುಲ್ಲಾ ಹಾಗೂ ಶ್ರೀಮತಿ ನಾದಗಟ್ಟಿಯವರು ಉಪಸ್ಥಿತರಿದ್ದು ಕಾರ್ಯಕ್ರಮ ಸುಂದರವಾಗಿ ಸುವ್ಯವಸ್ಥಿತವಾಗಿ ನೆರವೇರಿಸಲಾಯಿತು. 


ಪ್ರಧಾನ ಗುರುಗಳು  ಶ್ರೀಯುತ ಜಿ ಎಸ್ ಹುಬ್ಬಳ್ಳಿ 

ಸಹ ಶಿಕ್ಷಕರು  ಶ್ರೀ ಬಿ ಐ ಕೆಂಚನಗೌಡ್ರ  , ಶ್ರೀಮತಿ ಮಂಜುಳಾ ಮುಕ್ರಿ





























Popular Posts