ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳು , ಶಿಕ್ಷಕ ವೃಂದ , ಅಡುಗೆ ಸಿಬ್ಬಂದಿ , ಮುದ್ದು ಮಕ್ಕಳು ಹಾಜರಿದ್ದರು.
ಪ್ರಧಾನ ಗುರುಗಳು
ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹ ಶಿಕ್ಷಕರು
ಶ್ರೀ ಬಿ ಐ ಕೆಂಚನಗೌಡ್ರ
ಶ್ರೀಮತಿ ಮಂಜುಳಾ ಮುಕ್ರಿ