ಮುದ್ದುಮಕ್ಕಳಿಗೆ ಬಿಸ್ಕತ್ತು ವಿತರಣೆ

 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಜ್ಯೋತಿ ಕರಕಣ್ಣವರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬ್ಯಾಹಟ್ಟಿ ಇವರು

ದಿನಾಂಕ್ 22 9 2023 ರಂದು ನಮ್ಮ ಶಾಲೆಯ ಮುದ್ದು ಮಕ್ಕಳಿಗೆ ಓರಿಯೋ ಬಿಸ್ಕೆಟ್ ನೀಡಿದರು
ಅವರಿಗೆ ನಮ್ಮ ಶಾಲಾವತಿಯಿಂದ ಹಾಗೂ ಮುದ್ದು ಮಕ್ಕಳ ವತಿಯಿಂದ ಹಾರ್ದಿಕ ಧನ್ಯವಾದಗಳನ್ನು ಅರ್ಪಿಸುತ್ತೇವೆ

ಪ್ರಧಾನ ಗುರುಗಳು 
ಶ್ರೀಯುತ ಜಿ ಎಸ್ ಹುಬ್ಬಳ್ಳಿ 
ಸಹ ಶಿಕ್ಷಕರು 
ಶ್ರೀ ಬಿ ಐ ಕೆಂಚನಗೌಡ್ರ 
ಶ್ರೀಮತಿ ಮಂಜುಳಾ ಮುಕ್ರಿ









Popular Posts