ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ದಿನಾಂಕ 27 9 2023ರ ಸಾಯಂಕಾಲ ನಮ್ಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ ವಲಯ ಹುಬ್ಬಳ್ಳಿ, ಶ್ರೀಯುತ ಉಮೇಶ್ ಬೊಮ್ಮಕ್ಕನವರ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ತರಗತಿಗಳನ್ನು ವೀಕ್ಷಿಸಿ ಮಕ್ಕಳೊಂದಿಗೆ ಚರ್ಚೆ ನಡೆಸಿದರು .
ತದನಂತರ ಶ್ರೀಯುತರಿಗೆ ನಮ್ಮ ಶಾಲೆಯ ಪ್ರಧಾನ ಗುರುಗಳು ಎಸ್‌ಡಿಎಂಸಿ ಅಧ್ಯಕ್ಷರು , ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ನಾಗರಿಕರು ಮತ್ತು ಶಿಕ್ಷಕ ವೃಂದ ಎಲ್ಲರೂ ಸೇರಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಧಾನ ಗುರುಗಳು :ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹ ಶಿಕ್ಷಕರು :ಶ್ರೀ ಬಿ ಐ ಕೆಂಚನಗೌಡ್ರ & ಶ್ರೀಮತಿ ಮಂಜುಳಾ ಮುಕ್ರಿ
2nd time 2024-25




























































