ಇಂದು ನಮ್ಮ ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸಂವಿಧಾನದ ಪೀಠಿಕೆ ಓದಲಾಯಿತು , ಶಾಲೆಯ ಪ್ರಧಾನ ಗುರುಗಳು ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹಶಿಕ್ಷಕರಾದ ಶ್ರೀ ಬಿ ಆಯ್ ಕೆಂಚನಗೌಡ್ರ ಹಾಗೂ ಶ್ರೀಮತಿ ಮಂಜುಳಾ ಮುಕ್ರಿ ಮತ್ತು ಅತಿಥಿ ಶಿಕ್ಷಕಿಯರಾದ ಶೈಲಾ ನವಲಗುಂದ ಹಾಗೂ ಅಡುಗೆ ಸಹಾಯಕರು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.