ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ಬ್ಯಾಗ್ ರಹಿತ ದಿನಾಚರಣೆ ಆಚರಿಸಲಾಯಿತು
ಚಟುವಟಿಕೆಗಳು
ಸುರಕ್ಷತೆ ಮತ್ತು ಕಾಳಜಿ
ಟ್ಯಾನ್ ಗ್ರಾಮ್ ರಚನೆ
ವಂಶವೃಕ್ಷ ರಚನೆ
ಪ್ರಾಣಿ ಪಕ್ಷಿ ಕೀಟ ಚಿತ್ರ ಸಂಗ್ರಹ
ಬಲೂನ್ ಬ್ಯಾಲೆನ್ಸ್ ಆಟ
ಇತ್ಯಾದಿ ಚಟುವಟಿಕೆಗಳನ್ನು ಮಾಡಿಸಲಾಯಿತು
ಮಕ್ಕಳು ಖುಷಿಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಈ ದಿನವನ್ನು ಸಂತೋಷಪಟ್ಟರು
ಶಿಕ್ಷಕರು
ಶ್ರೀ ಜಿ ಎಸ್ ಹುಬ್ಬಳ್ಳಿ
ಶ್ರೀ ಬಿ ಐ ಕೆಂಚನಗೌಡ್ರ
ಶ್ರೀಮತಿ ಮಂಜುಳಾ ಮುಕ್ರಿ
ಹಾಗೂ ಶೈಲಾ ಟೀಚರ್
.

















































