ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಗೆ ಬಿ ಆರ್ ಪಿ ಶ್ರೀಯುತ ಅಂಗಡಿ ಸರ್ ಸಂದರ್ಶನ ನೀಡಿದರು . ಬೆಳಗಿನ ಅವಧಿಯಿಂದಲೇ ಸಾಯಂಕಾಲ 5:00 ಗಂಟೆವರೆಗೂ ತರಗತಿವಾರು ಪ್ರತಿ ಮಗುವನ್ನು ಕರೆದು ಸ್ಪಷ್ಟ ಓದು ಶುದ್ಧ ಬರಹ ಹಾಗೂ ಸುಲಭ ಲೆಕ್ಕಾಚಾರ ಸಾಮರ್ಥ್ಯಗಳನ್ನು ಪರೀಕ್ಷಿಸಿದರು ಹಾಗೂ ತರಗತಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು