ENGLISH NALIKALI
ಈ ಒಂದು ವೇದಿಕೆಯಲ್ಲಿ ನೀವು ಇಂಗ್ಲಿಷ್ ನಲಿಕಲಿಗೆ ಸಂಬಂಧಿಸಿದಂತೆ ಹೊಸ ಹೊಸ ಟಿಎಲ್ಎಂಗಳನ್ನು ಮಾಡಲು ಹಾಗೂ ಮಕ್ಕಳಿಗೆ ಕಲಿಯಲು ಅನುಕೂಲವಾಗುವ ಕೆಲವು ಪಿಡಿಎಫ್ ಗಳನ್ನು ಪಡೆದುಕೊಳ್ಳಬಹುದು ಇವುಗಳು ನಲಿಕಲಿ ಇಂಗ್ಲಿಷ್ ವಿಧಾನದಲ್ಲಿ ಕಲಿಸುತ್ತಿರುವಾಗ ಇವು ನಿಮಗೆ ಸಹಾಯಕ ಆಗಬಹುದು ದಯಮಾಡಿ ಒಂದು ಸಾರಿ ಈ ಪಿಡಿಎಫ್ ನೋಡಿ ಇಷ್ಟವಾದರೆ ಹಾಗೂ ನಿಮ್ಮ ಬೋಧಿಸುವ ವಿಧಾನದಲ್ಲಿ ಉಪಯೋಗವಾದರೆ ಬಳಸಿಕೊಳ್ಳಿರಿ ಧನ್ಯವಾದಗಳು ಶ್ರೀ ಬಿ ಐ ಕೆಂಚನಗೌಡ್ರ ಶಿಕ್ಷಕರು

