ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಸಿದ್ದೇಶ್ವರ ಆಶ್ರಯ ಕಾಲೋನಿ ಉಣಕಲ್ ಇಂದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವುದರ ಮುಖಾಂತರ ಶಾಲಾ ಪ್ರಾರಂಭೋತ್ಸವ ಮಾಡಿದೆವು ಹಾಗೂ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಉಚಿತ ಸಮವಸ್ತ್ರ ನೀಡಲಾಯಿತು ತದನಂತರ ಮಕ್ಕಳೊಂದಿಗೆ ಊರಿನ ಬೀದಿಗಳಲ್ಲಿ ಸಂಚರಿಸುತ್ತಾ ಶಾಲೆಗೆ ಉಳಿದ ಮಕ್ಕಳನ್ನು ಬರಲು ಸ್ವಾಗತ ನೀಡಲಾಯಿತು