MY SCHOOL MY SONG
ಆತ್ಮೀಯ ಶಿಕ್ಷಕರೆ ಈ ಒಂದು ವೇದಿಕೆಯಲ್ಲಿ ನಿಮಗೆ ಚಲನಚಿತ್ರದ ಹಾಡುಗಳ ರಾಗದಲ್ಲಿ ಶಿಕ್ಷಣ ಶಿಕ್ಷಕ ಮಕ್ಕಳಿಗೆ ಕುರಿತಾದ ಹಾಡುಗಳು ದೊರೆಯುತ್ತವೆ,,, ಸಂಗೀತ (ಕರೋಕೆ) ಬಳಸಿ ನಿಮ್ಮ ರಾಗದಲ್ಲಿ ಹಾಡಿ ಹಾಗೂ ಮಕ್ಕಳಿಗೆ ಕಲಿಸಿ ಇಷ್ಟ ಆದರೆ ನಿಮ್ಮ ಸ್ನೇಹಿತರಿಗೆ ಕಳಿಸಿ ಅವರಲ್ಲಿರುವ ಪ್ರತಿಭೆಗೆ ನೀವು ಕಾರಣರಾಗಿ
ಧನ್ಯವಾದ

