ನಲಿಕಲಿ ಅಂದಾಜು ಪತ್ರಿಕೆ 2020-21
ಆತ್ಮೀಯ ಸ್ನೇಹಿತರೆ,,,
ಈ ಕೋವಿಡ್ 19 ನಂತರದಲ್ಲಿ,,,
ನಲಿಕಲಿ ಕಲಿಕೆಯಲ್ಲಿ ಮೈಲುಗಲ್ಲು ಮೆಟ್ಟಿಲುಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಮಾಹೆವಾರು ಅಂದಾಜು ಮಾಡಲಾಗಿದೆ,, ಇದರಲ್ಲಿ ತಪ್ಪುಗಳಿದ್ದರೆ ಸರಿ ಮಾಡಿಕೊಂಡು ಉಪಯೋಗಿಸಿ,,,
ಹಾಗೆಯೇ ಇಂಗ್ಲೀಷ್ ಪಾಠಗಳ ಹಂಚಿಕೆಯನ್ನು ಕೂಡಾ ತಾವು ಬದಲಾಯಿಸಿಕೊಂಡು ಬಳಸಿಕೊಳ್ಳಬಹುದು
ಧನ್ಯವಾದಗಳು
ಉಪಯೋಗಿಸುವ ಮುನ್ನ ಒಮ್ಮೆ ಪರೀಕ್ಷಿಸಿ,,,,
ನಲಿಕಲಿ ಮಾಹೆವಾರು ಅಂದಾಜು 2020-21

