MATHS EVALUATION CARDS
ಆತ್ಮೀಯ ಸ್ನೇಹಿತರೆ,,,,
ನಮ್ಮ ನಲಿಕಲಿ ಮಕ್ಕಳಿಗೆ ಗಣಿತ ವಿಷಯದಲ್ಲಿ ಕಲಿಕಾಂಶ ಕಲಿಸಿದ ನಂತರ ಮೌಲ್ಯಮಾಪನ ಚಟುವಟಿಕೆ ಮಾಡಲು ಕಾರ್ಡಿನಲ್ಲಿ ಇರುವ ಮೌಲ್ಯಮಾಪನ ಕಾರ್ಡ ಬಳಸಬಹುದು ಹಾಗೆಯೇ ಸೇತುಬಂಧ ಮಾಡುವಾಗ ಕೂಡ ಕಾರ್ಡಿನಲ್ಲಿರುವ ಚಟುವಟಿಕೆ ಹಾಳೆಯಲ್ಲಿ ಅಥವಾ ಝರಾಕ್ಸ ಮಾಡಿಸಿ ಬಳಸಬಹುದು,,
ಮಾದರಿಗಾಗಿ ಮಾತ್ರ
1 ನೇ ತರಗತಿ ಲಿಂಕ್ 👇🏻👇🏻
2 ತರಗತಿ ಲಿಂಕ್ 👇🏻👇🏻
3 ನೇ ತರಗತಿ ಲಿಂಕ್ 👇🏻👇🏻

