ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ ದಿನಾಂಕ 10 ಜನವರಿ 2026 ರಂದು ಗಂಧದಗುಡಿ ಪಾರ್ಕ್ ಗೆ ನಮ್ಮ ಶಾಲೆಯ ಮಕ್ಕಳು ಎಸ್‌ಡಿಎಂಸಿ ಸರ್ವ ಸದಸ್ಯರು ಆಯ್ದ ಕೆಲವು ಪಾಲಕರು ಹೊರ ಸಂಚಾರ ಹೋಗಿದ್ದೆವು ಮಕ್ಕಳು ಹಾಗೂ ಎಲ್ಲರೂ ತುಂಬಾ ಖುಷಿ ಪಟ್ಟರು ಈ
ಹೊರ ಸಂಚಾರದ ಕೆಲವು ನೆನಪಿನ ಫೋಟೋಗಳು ನಿಮಗೋಸ್ಕರ