ಸಂಭ್ರಮ ಶನಿವಾರ 17/1/26

 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ 

ಇಂದು ನಮ್ಮ ಶಾಲೆಯಲ್ಲಿ  ಸಂಭ್ರಮ ಶನಿವಾರ ನಿಮಿತ್ತ ರಸ್ತೆ ಸುರಕ್ಷತೆ ವಿಷಯದ ಕುರಿತು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಗುಂಪು ಚರ್ಚೆ 

ಆಶುಭಾಷಣ 

ಚರ್ಚಾ ಸ್ಪರ್ಧೆ 

ಈ ರೀತಿಯಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಫೋಟೋಗಳು ನಿಮಗಾಗಿ...


























Popular Posts