ಮಹರ್ಷಿ ವಾಲ್ಮೀಕಿ ಜಯಂತಿ

                


                    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ 


ಇಂದು ನಮ್ಮ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 


ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಪ್ರಧಾನ ಗುರುಗಳು ಹಾಗೂ ಶಿಕ್ಷಕರು ಅಡುಗೆ ಸಹಾಯಕರು ಮತ್ತು ಅಂಗನವಾಡಿ  ಕಾರ್ಯಕರ್ತೆಯರು ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು










ಶ್ರೀ ಬಿ ಐ ಕೆಂಚನಗೌಡ್ರ

Popular Posts